Experience the true taste of tradition with Organic Siddha Sanna rice, now
available in Bengaluru! Directly sourced from the dedicated farmers of the
Akkadi Roots Farmers' Community, our Siddha Sanna rice is cultivated with
care, preserving its natural goodness and authentic flavour.
Why choose Siddha Sanna Rice?
* While it has a medium GI, it's good to mention it's a better choice for
diabetics than high GI rice
* Heirloom Variety: A traditional South Indian rice known for its distinct
aroma and taste.
* Organically Grown: Cultivated using sustainable and traditional farming
practices, free from synthetic pesticides and fertilizers.
* Wholesome & Nutritious: A healthy choice for your everyday meals with a
medium glycemic index, making it a more balanced option for blood sugar
management.
* Direct from Farmers: Support local farmers and get the freshest produce,
knowing exactly where your food comes from.
Perfect for:
* Daily Meals
* Traditional Dishes
* Health-conscious individuals***********************************
ಸಾಂಪ್ರದಾಯಿಕ ಸಿದ್ದ ಸಣ್ಣ ಅಕ್ಕಿಯಿಂದ ಮಾಡಿದ ಅನ್ನದ ನಿಜವಾದ ರುಚಿಯ ಅನುಭವ ಪಡೆಯಿರಿ. ಈಗ ಸಿದ್ದ ಸಣ್ಣ ಅಕ್ಕಿ ಅಕ್ಕಡಿ ರೂಟ್ಸ್ ರೈತ ಸಮುದಾಯದ ಮೂಲಕ ಬೆಂಗಳೂರಿನಲ್ಲಿ ಮಾರಾಟಕ್ಕೆ ಲಭ್ಯವಿದೆ!
ನಿಮ್ಮ ಆಯ್ಕೆ ಸಿದ್ದ ಸಣ್ಣ ಅಕ್ಕಿಯೆ ಯಾಕಾಗಬೇಕು?
* ಪಾರಂಪರಿಕ ತಳಿ: ವಿಶಿಷ್ಟ ಸುವಾಸನೆ ಮತ್ತು ರುಚಿಗೆ ಹೆಸರುವಾಸಿಯಾದ ಸಾಂಪ್ರದಾಯಿಕ ದಕ್ಷಿಣ ಕರ್ನಾಟಕದ ಅಕ್ಕಿ.
* ಸಾವಯವವಾಗಿ ಬೆಳೆದಿದೆ: ರಾಸಾಯನಿಕ ಕೀಟನಾಶಕಗಳು ಮತ್ತು ಗೊಬ್ಬರಗಳಿಂದ ಮುಕ್ತವಾಗಿ, ಸುಸ್ಥಿರ ಮತ್ತು ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಅಡಿಯಲ್ಲಿ ಬೆಳೆಸಲಾಗಿದೆ.
* ಪೌಷ್ಟಿಕ ಮತ್ತು ಆರೋಗ್ಯಕರ: ನಿಮ್ಮ ದೈನಂದಿನ ಊಟಕ್ಕೆ ಆರೋಗ್ಯಕರ ಆಯ್ಕೆ, ಮಧ್ಯಮ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿದ್ದು,ರಕ್ತದಲ್ಲಿನ ಸಕ್ಕರೆ ನಿರ್ವಹಣೆಗೆ ಹೆಚ್ಚು ಸಮತೋಲಿತ ಆಯ್ಕೆಯಾಗಿದೆ.
* ರೈತರಿಂದ ನೇರವಾಗಿ: ಸ್ಥಳೀಯ ರೈತರನ್ನು ಬೆಂಬಲಿಸಿ ಮತ್ತು ನಿಮ್ಮ ಆಹಾರ ಎಲ್ಲಿಂದ ಬರುತ್ತದೆ ಎಂದು ತಿಳಿದು ತಾಜಾ
ಉತ್ಪನ್ನವನ್ನು ಪಡೆಯಿರಿ.
ಯಾವುದಕ್ಕೆ ಸೂಕ್ತ?
* ದೈನಂದಿನ ಊಟ
* ಸಾಂಪ್ರದಾಯಿಕ ಖಾದ್ಯಗಳು
* ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರ ನಿತ್ಯ ಬಳಕೆಗಾಗಿ
#SiddhaSannaRice #AkkadiRoots #Bengaluru #OrganicRice
#SupportFarmers #TraditionalRice #HealthyEating #LocalProduce
#FarmToTable #EatLocal #SustainableFarming #IndianRice
#HeirloomGrains #FarmersCommunity #MediumGlycemicIndex
#DiabeticFriendly #ಸಿದ್ದಸಣ್ಣಅಕ್ಕಿ #ಅಕ್ಕಡಿರೂಟ್ಸ್ #ಸಾವಯವಅಕ್ಕಿ #ರೈತರನ್ನುಬೆಂಬಲಿಸಿ #ಸಾಂಪ್ರದಾಯಿಕಅಕ್ಕಿ
#ಆರೋಗ್ಯಕರಆಹಾರ #ಸುಸ್ಥಿರಕೃಷಿ #ಭಾರತೀಯಅಕ್ಕಿ #ಪಾರಂಪರಿಕಧಾನ್ಯಗಳು #ರೈತಸಮುದಾಯ
#ಮಧ್ಯಮಗ್ಲೈಸೆಮಿಕ್ಇಂಡೆಕ್ಸ್ #ಮಧುಮೇಹಸ್ನೇಹಿ
top of page
₹112.00Price
You may also like
bottom of page