Dodda Byra Nellu Rice : The Forgotten Red Rice from Karnataka is Back!
Looking for a healthy, authentic, and delicious rice option? Akkadi Roots Organics brings you Dodda Byra Nellu Rice, a traditional red rice variety grown with care by our community of farmers.
At Akkadi Roots Organics, our mission is to bring back the forgotten flavors and health benefits of India's indigenous rice varieties. We are proud to introduce Dodda Byra Nellu, a treasured red rice that has been a staple in the farming communities of Karnataka for generations.
A Heritage Grain from Our Land
Dodda Byra Nellu is a robust, red-husked rice variety that thrives in the dryland regions of Tumkur, Bengaluru, Kolar, and Ramanagara. Cultivated with traditional wisdom and without the use of chemical fertilizers or pesticides, this rice is a testament to the resilient spirit of both the land and our farmers. Our Akkadi Roots community is dedicated to preserving these native seeds, ensuring that their unique qualities and benefits are passed on.
The Health Benefits of Dodda Byra Nellu Rice
What makes this red rice truly special is its incredible health profile. It is widely recognized in traditional wisdom for its low glycemic index. For those looking to manage or maintain stable blood sugar levels, incorporating Dodda Byra Nellu into their diet can be a game-changer. Its high fiber content ensures a slower release of sugars into the bloodstream, providing sustained energy and a feeling of fullness.
Beyond its blood sugar benefits, Dodda Byra Nellu is a powerhouse of nutrients, including antioxidants, iron, and B vitamins, all of which contribute to a healthy and balanced diet.
Taste and Texture
When cooked, Dodda Byra Nellu has a satisfying, nutty flavor and a firm, slightly chewy texture. It's incredibly versatile and can be used in a variety of dishes. From a simple, wholesome plate of rice and curry to traditional South Indian breakfasts like dosa and idli, this rice adds a distinctive, rustic taste that you won't find in polished white rice.
Support Our Farmers, Savor Our Heritage.
By purchasing Dodda Byra Nellu Rice from Akkadi Roots Organics, you are not just buying a bag of rice. You are supporting a community of dedicated farmers, encouraging sustainable farming practices, and helping to preserve the rich agricultural biodiversity of Karnataka.
Experience the rich taste and profound health benefits of Dodda Byra Nellu today.
***************
ದೊಡ್ಡ ಬೈರ ನೆಲ್ಲು ಅಕ್ಕಿ: ಕರ್ನಾಟಕದ ಮರೆತುಹೋದ ಕೆಂಪು ಅಕ್ಕಿ ಮತ್ತೆ ಬಂದಿದೆ!
ಆರೋಗ್ಯಕರ ಮತ್ತು ರುಚಿಕರವಾದ ಅಕ್ಕಿಯ ಆಯ್ಕೆಗಾಗಿ ಹುಡುಕುತ್ತಿದ್ದೀರಾ?
ಅಕ್ಕಡಿ ರೂಟ್ಸ್ ಸಾವಯವ ರೈತ ಸಮುದಾಯದ ರೈತರು ಪ್ರೀತಿಯಿಂದ ಬೆಳೆದಿರುವ ಸಾಂಪ್ರದಾಯಿಕ ಕೆಂಪು ಅಕ್ಕಿಯಾದ ದೊಡ್ಡ ಬೈರ ನೆಲ್ಲು ಅಕ್ಕಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅಕ್ಕಡಿ ರೂಟ್ಸ್ ರೈತ ಸಮುದಾಯದ ಮೂಲಕ, ಭಾರತದ ಸ್ಥಳೀಯ ಅಕ್ಕಿ ತಳಿಗಳ ಮರೆತುಹೋದ ರುಚಿಗಳು ಮತ್ತು ಆರೋಗ್ಯ ಪ್ರಯೋಜನಗಳನ್ನು ಮರಳಿ ತರುವುದು ನಮ್ಮ ಉದ್ದೇಶವಾಗಿದೆ. ಕರ್ನಾಟಕದ ರೈತ ಸಮುದಾಯಗಳಲ್ಲಿ ತಲೆಮಾರುಗಳಿಂದ ಪ್ರಧಾನವಾಗಿ ಬೆಳೆದು ಬಂದಿರುವ ಅಮೂಲ್ಯ ಕೆಂಪು ಅಕ್ಕಿಯಾದ ದೊಡ್ಡ ಬೈರ ನೆಲ್ಲು ಅಕ್ಕಿಯನ್ನು ಮರು ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ. ನಮ್ಮ ನೆಲದ ಸಾಂಪ್ರದಾಯಿಕ ಧಾನ್ಯದೊಡ್ಡ ಬೈರ ನೆಲ್ಲು ಕೆಂಪು ಹೊಟ್ಟಿನ ಅಕ್ಕಿ ತಳಿಯಾಗಿದ್ದು, ತುಮಕೂರು, ಬೆಂಗಳೂರು, ಕೋಲಾರ ಮತ್ತು ರಾಮನಗರದ ಒಣಭೂಮಿ ಪ್ರದೇಶಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ.
ಸಾಂಪ್ರದಾಯಿಕ ಜ್ಞಾನದಿಂದ ಮತ್ತು ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕಗಳ ಬಳಕೆಯಿಲ್ಲದೆ ಬೆಳೆದಿರುವ ಈ ಅಕ್ಕಿ, ನಮ್ಮ ಭೂಮಿ ಮತ್ತು ರೈತರ ಸಮರ್ಪಣಾ ಶಕ್ತಿಯ ಒಂದು ಸಾಕ್ಷಿಯಾಗಿದೆ. ನಮ್ಮ ಅಕ್ಕಡಿ ರೂಟ್ಸ್ ಸಮುದಾಯವು ಈ ಸ್ಥಳೀಯ ಬೀಜಗಳನ್ನು ಸಂರಕ್ಷಿಸಲು ಸಮರ್ಪಿತವಾಗಿದ್ದು, ಅವುಗಳ ವಿಶಿಷ್ಟ ಗುಣಗಳು ಮತ್ತು ಪ್ರಯೋಜನಗಳು ಮುಂದಿನ ಪೀಳಿಗೆಗೆ ತಲುಪುವುದನ್ನು ಖಚಿತಪಡಿಸುತ್ತದೆ.
ದೊಡ್ಡ ಬೈರ ನೆಲ್ಲು ಅಕ್ಕಿಯ ಆರೋಗ್ಯ ಪ್ರಯೋಜನಗಳು:
ಈ ಕೆಂಪು ಅಕ್ಕಿ ನಿಜವಾಗಿಯೂ ವಿಶೇಷವಾಗಿರಲು ಕಾರಣ ಅದರ ಅದ್ಭುತ ಆರೋಗ್ಯ ಗುಣಗಳು. ಇದರ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ (low glycemic index) ಕ್ಕೆ ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಇದು ಗುರುತಿಸಲ್ಪಟ್ಟಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಅಥವಾ ನಿಯಂತ್ರಿಸಲು ಬಯಸುವವರಿಗೆ, ದೊಡ್ಡ ಬೈರ ನೆಲ್ಲುವನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಒಂದು ಉತ್ತಮ ಆಯ್ಕೆಯಾಗಬಹುದು. ಇದರಲ್ಲಿರುವ ಹೆಚ್ಚಿನ ನಾರಿನಂಶವು ರಕ್ತಪ್ರವಾಹಕ್ಕೆ ಸಕ್ಕರೆಯ ನಿಧಾನ ಬಿಡುಗಡೆಯನ್ನು ಖಚಿತಪಡಿಸುತ್ತದೆ, ನಿರಂತರ ಶಕ್ತಿಯನ್ನು ಒದಗಿಸುತ್ತದೆ ಮತ್ತು ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ.
ರಕ್ತದಲ್ಲಿನ ಸಕ್ಕರೆಯ ಪ್ರಯೋಜನಗಳ ಹೊರತಾಗಿ, ದೊಡ್ಡ ಬೈರ ನೆಲ್ಲು ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಇದು ಆಂಟಿಆಕ್ಸಿಡೆಂಟ್‌ಗಳು, ಕಬ್ಬಿಣ ಮತ್ತು ಬಿ ವಿಟಮಿನ್‌ಗಳನ್ನು ಒಳಗೊಂಡಿದ್ದು, ಆರೋಗ್ಯಕರ ಮತ್ತು ಸಮತೋಲಿತ ಆಹಾರಕ್ಕೆ ಕೊಡುಗೆ ನೀಡುತ್ತದೆ.ರುಚಿ ಮತ್ತು ವಿನ್ಯಾಸ (Texture)ಬೇಯಿಸಿದಾಗ, ದೊಡ್ಡ ಬೈರ ನೆಲ್ಲು ಅಕ್ಕಿಒಂದು ತೃಪ್ತಿಕರ, ಹಿತಕರ ರುಚಿಯ ಅನ್ನವಾಗುತ್ತದೆ. ವಿವಿಧ ಖಾದ್ಯಗಳಲ್ಲಿ ಬಳಸಬಹುದು. ಒಂದು ಸರಳ, ಪೌಷ್ಟಿಕ ಅನ್ನ ಮತ್ತು ಸಾಂಬಾರ್‌ನಿಂದ ಹಿಡಿದು ದೋಸೆ ಮತ್ತು ಇಡ್ಲಿಯಂತಹ ಸಾಂಪ್ರದಾಯಿಕ ದಕ್ಷಿಣ ಭಾರತದ ಉಪಹಾರಗಳವರೆಗೆ, ಬಿಳಿ ಅಕ್ಕಿಯ ಅನ್ನದಲ್ಲಿ ಸಿಗದ ವಿಶಿಷ್ಟ, ಹಳ್ಳಿ ಸೊಗಡಿನ ರುಚಿಯನ್ನು ಸೇರಿಸುತ್ತದೆ.
ನಮ್ಮ ರೈತರನ್ನು ಬೆಂಬಲಿಸಿ, ಅಕ್ಕಡಿ ರೂಟ್ಸ್ ಆರ್ಗಾನಿಕ್ಸ್‌ನಿಂದ ದೊಡ್ಡ ಬೈರ ನೆಲ್ಲು ಅಕ್ಕಿಯನ್ನು ಖರೀದಿಸುವ ಮೂಲಕ, ನೀವು ಕೇವಲ ಅಕ್ಕಿಯನ್ನು ಖರೀದಿಸುತ್ತಿಲ್ಲ. ನೀವು ಸಮರ್ಪಿತ ರೈತರ ಸಮುದಾಯವನ್ನು ಬೆಂಬಲಿಸುತ್ತಿದ್ದೀರಿ, ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುತ್ತಿದ್ದೀರಿ ಮತ್ತು ಕರ್ನಾಟಕದ ಶ್ರೀಮಂತ ಕೃಷಿ ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತಿದ್ದೀರಿ.
top of page
₹115.00Price
You may also like
bottom of page