Experience the Richness of Tradition with Akkadi Roots' Hallikar Ghee (Nati Cow A2)!
Craving authentic Desi/Naati Cow Hallikar Ghee (A2)?
Your search ends here! At Akkadi Roots, we bring you the purest, most nutritious ghee, prepared with immense love and care.Our Hallikar ghee is made using the time-honored Bilona method, ensuring you receive a product that's as true to tradition as it is delicious. We're committed to quality, which is why our ghee is sourced directly from our organic farmers' community.
You'll genuinely taste the difference that dedication makes!Ready to elevate your culinary experience and enjoy the goodness of real, traditional ghee?
Order now and get it delivered right to your doorstep anywhere in Bengaluru!
*************************
Desi | Nati Cow Hallikar Ghee (A2) is obtained from a native species of cows known as Hallikar Cows. When compared to other breeds of cows, these Cows produce minimum quantity and superior quality of milk.
Hallikar milk is boiled over a gentle charcoal flame. The milk is then turned into curd and hand-churned in a wooden churner called a bilona. This bi-directional churning process produces A2 butter, also known as "Benne." The butter is separated, heated over a low charcoal flame, and then cooled to room temperature to obtain A2 Desi Hallikar Cow Ghee.
*****************************
ದೇಸಿ / ನಾಟಿ ಹಸುವಿನ ಹಳ್ಳಿಕಾರ್ ತುಪ್ಪ (A2 Ghee) ಸಾವಯವ ಬೇಸಾಯ ಮಾಡುತ್ತಿರುವ ಅಕ್ಕಡಿ ರೂಟ್ಸ್ ರೈತರ ಬಳಿ ಲಭ್ಯವಾಗುತ್ತಿದೆ.
ಹಸುವಿನ ಹಳ್ಳಿಕಾರ್ ಹಾಲನ್ನುಇದ್ದಿಲಿನ ಉರಿಯಲ್ಲಿ ಉಷ್ಣತೆ ಒಂದೇ ಅಳತೆಯಲ್ಲಿ ಇರುವಂತೆ ನೋಡಿಕೊಂಡು ಕಾಯಿಸಲಾಗುತ್ತದೆ. ಕಾದು ಚೆನ್ನಾಗಿ ಕೆನೆಗಟ್ಟಿದ ಹಾಲನ್ನು ಕೋಣೆಯ ಉಷ್ಣಾಂಶಕ್ಕೆ ತಂಪು ಮಾಡಲಾಗುತ್ತದೆ. ನಂತರ ಹಾಲಿಗೆ ಮಜ್ಜಿಗೆಯ ಹೆಪ್ಪು ಹಾಕಿ ಮೊಸರಾಗಿ ಪರಿವರ್ತಿಸಲಾಗುತ್ತದೆ. ಮೊಸರನ್ನು ಮಂತು ಅಥವ ಕಡೆಗೋಲಿನಲ್ಲಿ ಬೆಣ್ಣೆ ತೇಲುವವರೆಗೂ ಕಡೆಯಲಾಗುತ್ತದೆ. ಬೆಣ್ಣೆಯನ್ನು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆದು ಸೌದೆ ಒಲೆಯಲ್ಲಿ ಸಣ್ಣ ಉರಿಯ ಕಾವಿನಲ್ಲಿ ಕಾಯಿಸಲಾಗುತ್ತದೆ. ತುಪ್ಪ ಸಿದ್ಧವಾದಾಗ ಅದರ ಸುವಾಸನೆ ಮನೆ ತುಂಬಾ ವ್ಯಾಪಿಸುತ್ತದೆ. ಈ ಕ್ರಮದಲ್ಲಿ ತಯಾರಿಸಿದ ತುಪ್ಪ ಒಂದು ಎರಡು ವರ್ಷದವರೆಗೂ ಹಾಳಾಗುವುದಿಲ್ಲ.
*****************************
ಅಕ್ಕಡಿ ರೂಟ್ಸ್‌ನ ಹಳ್ಳಿಕಾರ್ ತುಪ್ಪದೊಂದಿಗೆ (ನಾಟಿ ಹಸು A2) ಹಳ್ಳಿಗಾಡಿನ ಸಂಪ್ರದಾಯದ ಆನಂದವನ್ನು ಅನುಭವಿಸಿ!
ಅಪ್ಪಟ ದೇಸಿ/ನಾಟಿ ಹಸು ಹಳ್ಳಿಕಾರ್ ತುಪ್ಪ (A2) ಹುಡುಕುತ್ತಿದ್ದೀರಾ?
ಅಕ್ಕಡಿ ರೂಟ್ಸ್‌ನಲ್ಲಿ, ನಾವು ನಿಮಗೆ ಅಪಾರ ಪ್ರೀತಿ ಮತ್ತು ಕಾಳಜಿಯಿಂದ ತಯಾರಿಸಿದ ಶುದ್ಧ ಮತ್ತು ಅತ್ಯಂತ ಪೌಷ್ಟಿಕ ತುಪ್ಪವನ್ನು ಕಾಳಜಿಯಿಂದ ನೀಡುತ್ತೇವೆ.ನಮ್ಮ ಹಳ್ಳಿಕಾರ್ ತುಪ್ಪವನ್ನು ಪ್ರಾಚೀನ 'ಕಡೆಯುವ' ವಿಧಾನದಿಂದ ತಯಾರಿಸಲಾಗುತ್ತದೆ. ಈ ವಿಧಾನದಿಂದ ನಿಜವಾದ ಮತ್ತು ರುಚಿಕರವಾದ ಉತ್ಪನ್ನ ತಯಾರಾಗುತ್ತದೆ. ನಾವು ಗುಣಮಟ್ಟಕ್ಕೆ ಬದ್ಧರಾಗಿದ್ದೇವೆ, ಅದಕ್ಕಾಗಿಯೇ ನಮ್ಮ ಹಳ್ಳಿಕಾರ್ ತುಪ್ಪವನ್ನು ನಮ್ಮ ಸಾವಯವ ರೈತರ ಸಮುದಾಯದಿಂದ ನೇರವಾಗಿ ಪಡೆಯಲಾಗುತ್ತದೆ.
ಸಾವಯವ ರೈತರು ಸಮರ್ಪಣೆಯಿಂದ ತುಪ್ಪ ಮಾಡಿದಾಗ ಅದರ ವ್ಯತ್ಯಾಸವನ್ನು ನೀವು ನಿಜವಾಗಿಯೂ ತಿಳಿಯುತ್ತೀರಿ!
ನಿಮ್ಮ ಅಡುಗೆಯ ರುಚಿ, ಗುಣಮಟ್ಟವನ್ನು ಹೆಚ್ಚಿಸಲು ಮತ್ತು ನಿಜವಾದ, ಸಾಂಪ್ರದಾಯಿಕ ತುಪ್ಪವನ್ನು ಆಸ್ವಾದಿಸಲು ಸಿದ್ಧರಿದ್ದೀರಾ?
ಈಗಲೇ ಆರ್ಡರ್ ಮಾಡಿ.ಬೆಂಗಳೂರಿನಾದ್ಯಂತ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ!
Hallikar Cow A2 Ghee | desi cow A2 Ghee | Nati Hallikar hasu tuppa | ನಾಟಿ ಹಳ್ಳಿಕಾರ್ ಹಸುವಿನ ತುಪ್ಪ
Hallikar, Amrutamahal, Gir, Kilari, Malnad Gidda are native / desi variety cows
top of page
SKU: GRO0520
₹1,045.00Price
You may also like
bottom of page